ಸುಮಾರು 45 ದಿನದ ಶೇಂಗಾ ಬೆಳೆಗೆ ಇದೆ ಈಗಾಗಲೇ ನಾವು DAP& POTASSIUM ಹಾಗೂ SET RIGHT ಗೊಬ್ಬರ ಹಾಕಿದ್ದೇವೆ ಮುಂದೆ ಯಾವ ಗೊಬ್ಬರ& ಯಾವ ಔಷಧಿ ಸಿಂಪರಣೆ ಮಾಡಬೇಕು ತಿಳಿಸಿ ಕೊಡಿ ಸಾರ್